ಈವ ಅನ್ಸ್ತ್ರುಥೆರ್

ವಿಕಿಸೋರ್ಸ್ ಇಂದ
Jump to navigation Jump to search
   ಡೇಮ್ ಈವ ಅನ್ಸ್ತ್ರುಥೆರ್ ಅವರು ೨೫ನೇ ಜನವರಿ ೧೮೯೬ ರಲ್ಲಿ ಜನಿಸಿದರು. ಇವರು ಒಬ್ಬ ಇಂಗ್ಲಿಷ್ ಬರಹಗಾರಥಿ ಮತ್ತು ಕವಿ. ಇವರು ಈವ ಈಸಬೆಲ್ಲ ಹೆನ್ರಿಟ್ಟಾ ಹನ್ಬರಿ ಟ್ರೀಸಿ ಆಗಿ ಎಂಬ ಹೆಸರಿನಲ್ಲಿ ಜನಿಸಿದರು. ಇವರ ತಂದೆ ಛಾರ್ಲ್ಸ್ ಡೌಗ್ಲಸ್ ರಿಛಡ್ ಮತ್ತು ತಾಯಿ ಹ್ಯಾನ್ಬರ್ರಿ ಟ್ರೇಸಿ.ಇವರು ಅವರು ತಂದೆ ತಾಯಿ ಗೆ ೪ನೇ ಮಗಳು. ಇವರು ಗ್ಲೆಸೆಸ್ಟರ್ಷೈರ್ನಲ್ಲಿ ಟೆಡ್ಡಿಸ್ಬರಿ ಬಳಿಯ ಟಾಡಿಂಗ್ಟಾನ್ ಮನರ್ನಲ್ಲಿ ಬೆಳೆದರು. ಆವರ ಇಬ್ಬರು ಒಡಹುಟ್ಟೀದವರು ಗಂಡುಮಕ್ಕಳು, ಆದರಿಂದ ಅವರು ಏಕಾಂಗಿ ಯಾಗಿ ಬೆಳೆದರು, ಆದರೆ ಅವರು ಚಿಕ್ಕ ವಯಸ್ಸಿನಲ್ಲೇ ಶ್ರುಜನಶೀಲ ಬದಲಾವಣೆಗೆಗೆ ಆಶ್ರಯಿಸಿದರು. ಅವರು ಸಮಾನ- ಮನಸ್ಸಿನ ಸ್ನೇಹಿತರು ವ್ಯಾಪಕ ವ್ರುತ್ತಿಯನ್ನು ಬೆಳಸಿದರು ಮತ್ತು ೧೪ನೇ ವಯಸಿನ್ನಲ್ಲಿ ಗಂಭೀರವಾಗಿ ಬರೆಯಲಾರಂಭಿಸಿದರು. 
    ಬೆಳೆತಾಹೋದಂತೆ ಅವರು ಕವಿತೆಗಳು, ವ್ರುತ್ತಪತ್ರಿಕೆಗಳು, ಅಂಕಣಗಳು, ಸಣ್ಣ ಕಥೆಗಳು, ಒಂದು ನಾಟಕ ಮತ್ತು ಹಲವಾರು ಕಾದಂಬರಿಳೋಂದಿಗೆ ಸ್ವಲ್ಪ ಯಶಸನ್ನು ಹೊಂದಿದರು. ಈವ ತನ್ನ ಮನೆಯಲ್ಲಿದ್ದ 'ಡೆನ್' ಅಲ್ಲಿ ಕುಳಿತು ಬರೆಯುವುದು ಮತ್ತು ಓದುವುದನ್ನು ಮಾಡುತಿದ್ದರು. ಕೆಲವೋಮ್ಮೆ ಅವರು ಲಂಡನಲ್ಲಿ ಕ್ಲಿಫ಼ೂರ್ಡ್ಸ್ ಇನ್ಗೆ ಆಲಿ ಕಾಲ ಕಳೆಯುತಿದ್ದರು. ಲಂಡನಲ್ಲಿ ಅವರು ಒಂದು ಒನ್ದು ಸಣ್ಣ ವಯಕ್ತಿಕ ಕಛೇರಿಯೋಂದನ್ನು ಹೋಂದಿದ್ದರು. ಅವರು ೧೯೦೩ ಅಲ್ಲಿ ಬಾನ್ ಸೆಕ್ಸರ್ ಎಂಬ ನಾಟಕವನ್ನು ಬರೆದರು. ಈವ ಅವರು ಒಲ್ಡ್ ಕ್ಲೂತ್ಸ್ ಅನ್ನು ಬರೆದಿದ್ದರು- ಮಾರ್ಚ್ ೧೯೦೪ ನಲ್ಲಿ ಬರೆದ ಥಾಮಸ್ ಅನಸ್ಟ್ ಗುತ್ರೀ ಅವರು ಬರೆದ ಪತ್ರ ದಲ್ಲಿ ಗುರಿತಿಸಲಾಗಿದೆ.
    ಆವರು ೧೮೮೯ ನಲ್ಲಿ ಹೆನ್ರಿ ಟೋರೆನ್ಸ್ ಅನ್ಸ್ತ್ರುಥೆರ್ ಅವರನ್ನು ವಿವಾಹ ಮಡಿಕೊಂಡರು.ಹೆನ್ರಿ ಅವರು ರಾಜಕೀಯ ವ್ರುತ್ತಿಯಲ್ಲಿ ಯಶಸ್ಸು ಪಡೆಯಲಿಲ್ಲ, ಆದರಿಂದ ಅವರಿಗೆ ಕ್ಯಾಬಿನೆಟ್ ಸಚಿವರು ಆಗಲಿಲ್ಲ. ಆವರ ಸಂಸಾರಿಕ ಜೀವನ ಸರಿಯಾಗಿ ಇರಲಿಲ್ಲ, ಆದರಿಂದ ೧೯೧೨ ಅವರಿಬ್ಬರು ಪ್ರತ್ಯೂಕಿಸಿ ೧೯೧೫ ಅಲ್ಲಿ ವೀಛ್ಛೇಧನ ಪಡೆದರು. ಆವರಿಗು ಇಬ್ಬರು ಮಕ್ಕಳು - ಡೌಗ್ಲಾಸ್ ಮತ್ತು ಜಾಯ್ಸ್.ಮೊದಲ ವಿಶ್ವಯುದ್ಧದ ಸ್ಮಯದಲ್ಲಿ ಶುರುವಾದ ಕ್ಯಾಂಪ್ಸ ಲೈಬ್ರೆರಿಯ ನಿರ್ದೇಶಕರಾಗಿ ಸರ್ ಎಡ್ವರ್ಡ್ ವಾರ್ಡ್ ಅವರಿಂದ ನೇಮಕಗೊಂಡರು. ಫ್ರಾನ್ಸ್ನಲ್ಲಿ ಸಕ್ರಿಯ ಕರ್ತವ್ಯದ ಮೇಲೆ ಗ್ರಂಥಾಲಯಗಳನ್ನು ಸಂಗ್ರಹಿಸುವುದಕ್ಕೆ ಜವಾಬ್ದಾರರಾಗಿದ್ದರು.ಅವರ ಶೀರ್ಷಿಕೆ ಕ್ಯಾಂಪ್ಸ್ ಲೈಬ್ರರಿಯ ಗೌರವಾನ್ವಿತ ನಿರ್ದೇಶಕರಾಗಿದ್ದು, ಯಾವ ಸೇವೆಗೆ ಅವಳು ೧೯೧೮ ರಲ್ಲಿ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ನ ಡೇಮ್ ಕಮಾಂಡರ್ ಆಗಿ ವಾರ್ಡ್ ಶಿಫಾರಸು ಮಾಡಿದಳು. ಅವರು ನಿಧನರಾದಾಗ ಅವರಿಗೆ ೬೬ ವರ್ಶ.

ಈವ ಅವರು ೧೯೩೫ ಜೂನ್ ೧೯ ರಂದು ಲಂಡಮನ್ ನಲ್ಲಿ ನಿಧನ ರಾದರು.