ಈಶ್ವರ ನುಡಿದ ನುಡಿಯನರಿದೆಹೆವೆಂದು,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಈಶ್ವರ ನುಡಿದ ನುಡಿಯನರಿದೆಹೆವೆಂದು
ಬೀಸರವೋದರು ಅಣ್ಣಗಳೆಲ್ಲಾ. ಪ್ರಾಣಲಿಂಗವೆಂಬರಯ್ಯಾ. ಮನ ಘನವೆಂದರಿಯದೆ ಮರುಳುಗೊಂಡರು. ಈಶ್ವರನನರಿದಡೆ ತಾ ಶಿವನು. ಗುಹೇಶ್ವರನೆಂಬುದು ಬೇರಿಲ್ಲ.