ಈ ಕೈಯಲೆ ಸುಖವು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಈ ಕೈಯಲೆ ಸುಖವು, ಈ ಕೈಯಲೆ ದುಃಖವು. ಏಕಯ್ಯಾ, ನೀ ನಮ್ಮ ಬರಿದೆ ಬಳಲಿಸುವೆ ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು, ಕೂಡಲಸಂಗಮದೇವಾ. ಈ ಕೈಯಲೆ ಸುಖವು
ಈ ಕೈಯಲೆ ದುಃಖವು. ಏಕಯ್ಯಾ
ನೀ ನಮ್ಮ ಬರಿದೆ ಬಳಲಿಸುವೆ ನಾನಾರ ಸೇರುವೆನಯ್ಯಾ ಆರೂ ಇಲ್ಲದ ದೇಸಿಗ ನಾನು
ಕೂಡಲಸಂಗಮದೇವಾ.