ಉಂಡಡೇನೊ ? ಉಣದೆ
ಗೋಚರ
ಲೇಖಕರು: ಅಲ್ಲಮ ಪ್ರಭು
ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಉಂಡಡೇನೊ
?
ಉಣದೆ
ಇರ್ದಡೇನೊ?
ಸೋಂಕಿತವೇನೊ
?
ಅಸೋಂಕಿತವೇನೊ?
ಹುಟ್ಟೂದಿಲ್ಲಾಗಿ
ಹೊಂದೂದಿಲ್ಲ
ಸತ್ತು
ಬದುಕಿ
ನಿಶ್ಚಿಂತವಾಯಿತ್ತು
ಗುಹೇಶ್ವರಾ.