ಉಗುಳ ನುಂಗಿ, ಹಸಿವ

ವಿಕಿಸೋರ್ಸ್ದಿಂದ



Pages   (key to Page Status)   


ಉಗುಳ ನುಂಗಿ
ಹಸಿವ ಕಳೆದು
ತೆವರ ಮಲಗಿ ನಿದ್ರೆಗೆಯ್ದು ನೋಡಿ ನೋಡಿ ಸುಖಂಬಡೆದೆನಯ್ಯಾ. ಗುಹೇಶ್ವರಾ ನಿಮ್ಮ ವಿರಹದಲ್ಲಿ ಕಂಗಳೇ ಕರುವಾಗಿರ್ದೆನಯ್ಯಾ.