ಉತ್ತರಗಿರಿಯ ! ಚಿತ್ರಮಂಟಪದೊಳಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉತ್ತರಗಿರಿಯ
ಚಿತ್ರಮಂಟಪದೊಳಗೆ
ರತ್ನದ
ತೋರಣದ
ಪರಿಯ
ನೋಡಾ
!
ಮುತ್ತಿನ
ಗದ್ದುಗೆಯ
ಮೇಲೆ
ಛತ್ತೀಸಕೋಟಿ
ಚಂದ್ರಸೂರ್ಯರ
ಬೆಳಗನೊಳಕೊಂಡ
ನಿತ್ಯಪರಿಪೂರ್ಣವಸ್ತುವ
ಕೂಡಬಲ್ಲಾತನೆ
ಕರ್ತೃ
ಶಿವ
ತಾನೆ
ನೋಡಾ
ಅಖಂಡೇಶ್ವರಾ.