ಉದಕಕ್ಕೆ ನೆಲೆಯುಂಟೆ ?

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉದಕಕ್ಕೆ
ನೆಲೆಯುಂಟೆ
?
ವಾಯುವಿಂಗೆ
ಶಿರ
ಉಂಟೆ
?
ಶಬ್ದಕ್ಕೆ
ಕಡೆಯುಂಟೆ
?
ಗುರುವಿನ
ಗುರು
ಜಂಗಮಕ್ಕೆ
ಬೇರೆ
ಗುರು
ಉಂಟೆ
?

ಶಬ್ದವ
ಕೇಳಿ
ನಾನು
ಬೆರಗಾದೆ
ಕಾಣಾ
ಗುಹೇಶ್ವರಾ.