ವಿಷಯಕ್ಕೆ ಹೋಗು

ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಉದಯಮುಖದಲ್ಲಿ
ಹುಟ್ಟಿದ
ಪ್ರಾಣಿಗಳು
ಅಸ್ತಮಾನಕ್ಕೆ
ಅಳಿದರಲ್ಲಾ
!
ಅಂದಂದಿನ
ಘಟಜೀವಿಗಳು
ಬಂದ
ಬಟ್ಟೆಯಲ್ಲಿ
ಹೋದರಲ್ಲಾ
!
ಗುಹೇಶ್ವರನೆಂಬ
ಲಿಂಗವು
ಆರಿಗೆಯೂ
ಇಲ್ಲವಯ್ಯಾ.