ಉದಯಾಸ್ತಮಾನವೆಂಬ ಕೊಳಗದಲ್ಲಿ. ಆಯುಷ್ಯವೆಂಬ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉದಯಾಸ್ತಮಾನವೆಂಬ ಕೊಳಗದಲ್ಲಿ. ಆಯುಷ್ಯವೆಂಬ ರಾಸಿಯನಳೆವರು ರಾಸಿ ತೀರದ ಮುನ್ನ ಸಟೆಯ ಸಡಗರ ಬಿಟ್ಟು ಶಿವಲಿಂಗಾರ್ಚನೆಯ ಮಾಡುವುದು. ಕೂಡಲಚೆನ್ನಸಂಗಯ್ಯಾ
ಇದ ಮಾಡದಿರ್ದಡೆ ನಾಯಕನರಕ.