ಉದ್ದದ ಮೇಲಣ ಕಪಿ,

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉದ್ದದ ಮೇಲಣ ಕಪಿ
ಬದ್ಧರಸವ ಕರೆಯಲು
ಬದ್ಧರಸವ ಕುಡಿದು ಸಿದ್ಧರೆಲ್ಲಾ ಪ್ರಳಯವಾದರು ನೋಡಾ. ಉದ್ದದ ಮೇಲಣ ಕಪಿಗೆ
ಸಿದ್ಧರಸವನುಣಿಸಬಲ್ಲಾತನಲ್ಲದೆ
ಶಿವಯೋಗಿಯಲ್ಲ ಕಾಣಾ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.