ಉನ್ಮನಿಯ ಪರಿಪರಿಯ ಮಂಟಪದಲ್ಲಿ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಉನ್ಮನಿಯ
ಮಂಟಪದಲ್ಲಿ
ಉಮೆಯಾಣ್ಮನ
ಉಗ್ಗಡಣೆಯ
ನೋಡಾ
!
ಪರಿಪರಿಯ
ಗಣಂಗಳು
ತರತರದಲ್ಲಿ
ನೆರೆದು
ನಿಂದು
ಉಘೇ
ಉಘೇ
ಎನುತಿರ್ಪರು
ನೋಡಾ
ಅಖಂಡೇಶ್ವರಾ.