Library-logo-blue-outline.png
View-refresh.svg
Transclusion_Status_Detection_Tool

ಉರೆ ತಾಗಿದ ಮೃಗವು ಒಂದಡಿಯನಿಡುವುದೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   

ಉರೆ ತಾಗಿದ ಮೃಗವು ಒಂದಡಿಯನಿಡುವುದೆ
ತನುವ ತಾಗಿದ ಸುಖವು ಅಗಲುವುದೆ
ಕೂಡಲಸಂಗನ ಶರಣರ ಅನುಭಾವವರಿದವರ ಮರಳಿ ಮತ್ರ್ಯರೆಂದೆನಬಹುದೆ