ಊರಕ್ಕಿ ಊರೆಣ್ಣೆ; `ಮಾರಿಕವ್ವ ತಾಯೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಊರಕ್ಕಿ ಊರೆಣ್ಣೆ;_`ಮಾರಿಕವ್ವ ತಾಯೆ ಬಾರೆ
ಕುಮಾರನ ತಲೆಗಾಯಿ' ಎಂಬಂತೆ; ಕಾಡ ಹೂ ಕೈಯ ಲಿಂಗವ ಪೂಜಿಸುವಾತನ ಭಕ್ತನೆಂಬರು
ಅಲ್ಲ. ತಾನು ಲಿಂಗ ತನ್ನ ಮನವೆ ಪುಷ್ಪ. ಪೂಜೆಯ ಪೂಜಿಸುವಾತನೆ ಸದ್ಭಕ್ತನು_ಗುಹೇಶ್ವರಾ.