ವಿಷಯಕ್ಕೆ ಹೋಗು

ಊರದ ಚೇಳಿನ ಏರದ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಊರದ ಚೇಳಿನ ಏರದ ಬೇನೆಯಲ್ಲಿ
ಮೂರುಲೋಕವೆಲ್ಲಾ ನರಳಿತ್ತು ! ಹುಟ್ಟದ ಗಿಡುವಿನ ಬಿಟ್ಟ ಎಲೆಯ ತಂದು ಮುಟ್ಟದೆ ಹೂಸಲು; ಮಾಬುದು_ಗುಹೇಶ್ವರಾ