Library-logo-blue-outline.png
View-refresh.svg
Transclusion_Status_Detection_Tool

ಊರ ಹೊರಗೊಂದು ದೇಗುಲ,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಊರ ಹೊರಗೊಂದು ದೇಗುಲ
ದೇಗುಲದೊಳಗೊಬ್ಬ ಗೊರತಿ ನೋಡಯ್ಯಾ. ಗೊರತಿಯ ಕೈಯಲ್ಲಿ ಸೂಜಿ
ಸೂಜಿಯ ಮೊನೆಯಲ್ಲಿ ಹದಿನಾಲ್ಕು ಲೋಕ ! ಗೊರತಿಯ
ಸೂಜಿಯ
ಹದಿನಾಲ್ಕು ಲೋಕವ; ಒಂದಿರುಹೆ ನುಂಗಿತ್ತ ಕಂಡೆ !_ ಗುಹೇಶ್ವರಾ.