Library-logo-blue-outline.png
View-refresh.svg
Transclusion_Status_Detection_Tool

ಎಂತು ಜೀವಿಸಬಹುದು, ಗುರುಪ್ರಾಣಿಗೆ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಎಂತು ಜೀವಿಸಬಹುದು
ಗುರುಪ್ರಾಣಿಗೆ ಗುರು ಓಸರಿಸಿದಡೆ ? ಎಂತು ಜೀವಿಸಬಹುದು
ಲಿಂಗಪ್ರಾಣಿಗೆ ಲಿಂಗ ಓಸರಿಸಿದಡೆ ? ಎಂತು ಜೀವಿಸಬಹುದು
ಜಂಗಮಪ್ರಾಣಿಗೆ ಜಂಗಮ ಓಸರಿಸಿದಡೆ ? ಎಂತು ಜೀವಿಸಬಹುದು
ಪ್ರಸಾದಪ್ರಾಣಿಗೆ ಕೂಡಲಚೆನ್ನಸಂಗಯ್ಯಾ ಪ್ರಸಾದ ಓಸರಿಸಿದಡೆ ?