ಎಂದೊ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಎಂದೊ
ಸಂಸಾರದ ದಂದುಗ ಹಿಂಗುವುದು ? ಎಂದೊ
ಮನದಲ್ಲಿ ಪರಿಣಾಮವಹುದೆನಗೆಂದೋ
ಎಂದೋ ? ಕೂಡಲಸಂಗಮದೇವಾ
ಇನ್ನೆಂದೋ ಪರಮಸಂತೋಷದಲ್ಲಿಹುದೆನಗೆಂದೋ"https://kn.wikisource.org/w/index.php?title=ಎಂದೊ&oldid=80601" ಇಂದ ಪಡೆಯಲ್ಪಟ್ಟಿದೆ