ಎಂಬತ್ತುನಾಲ್ಕು ಲಕ್ಷ ಜೀವರಾಶಿಗೂ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎಂಬತ್ತುನಾಲ್ಕು ಲಕ್ಷ ಜೀವರಾಶಿಗೂ ನೆಲನೊಂದೆ
ಜಲವೊಂದೆ
ಲೋಕಸಂಬಂಧಿಗೂ ಲಿಂಗಸಂಬಂಧಿಗೂ ನೆಲನೊಂದೆ ಜಲವೊಂದೆ
ವಿರಕ್ತರ ಹಸ್ತಮುಟ್ಟಿ ಬಂದ ಕಾರಣ ಅಗ್ಗವಣಿಯೆನಸಿತ್ತು
ಸಿತಾಳವೆನಸಿತ್ತು. ಇಂತಪ್ಪ ಸುಪವಿತ್ರದ ಅಗ್ಗವಣಿಯನೊಲ್ಲದೆ
ಅ[ನೇಕ] ಒರತೆಯ ನೀರಿಂಗೆರಗಿ ಬರುದೊರೆ ಹೋಹರಿಗೆ ಮರಳಿ ಭಕ್ತರ ಪಿÀಠವೇಕೆ ಹೇಳಾ ಗುಹೇಶ್ವರಾ ?