ಎಡದ ಕಾಲಲೊದ್ದಡೆ ಬಲದ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎಡದ
ಕಾಲಲೊದ್ದಡೆ
ಬಲದ
ಕಾಲ
ಹಿಡಿವುದು
ಬಲದ
ಕಾಲಲೊದ್ದಡೆ
ಎಡದ
ಕಾಲ
ಹಿಡಿವುದು.
`ತ್ರಾಹಿ
ತ್ರಾಹಿ
ತಪ್ಪೆನ್ನದು'
ಎಂದು
ಗುಹೇಶ್ವರನ
ಶರಣರನೊಡಗೊಂಡು
ಬಾರಯ್ಯಾ
ಸಂಗನಬಸವಣ್ಣಾ.