ಎಡದ ಕೈಯ ಲಿಂಗವ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎಡದ ಕೈಯ ಲಿಂಗವ ಬಲದ ಕೈಯಲ್ಲಿ ಮುಟ್ಟಿ
ಸ್ಪರ್ಶನವ ಮಾಡುವ ಕರ್ಮಿಯ ನಾನೇನೆಂಬೆ ! ಭವಭವದಲ್ಲಿ ಬಹ ಕರ್ಮಿಯ ನಾನೇನೆಂಬೆ ! ಸತ್ಯವೇನವದಿರ
ಮಿಥ್ಯವೇನವದಿರ ಹಿಡಿದ ಕೈ ತಾನೆ ಎಂದರಿಯರಾಗಿ. ಗುಹೇಶ್ವರಲಿಂಗವು ಬೆರಗಾದನು !