ಎನ್ನಿಂದ ಕಿರಿಯರಿಲ್ಲ

ವಿಕಿಸೋರ್ಸ್ದಿಂದ


Pages   (key to Page Status)   

ಎನ್ನಿಂದ ಕಿರಿಯರಿಲ್ಲ
ಶಿವಭಕ್ತರಿಂದ ಹಿರಿಯರಿಲ್ಲ. ನಿಮ್ಮ ಪಾದ ಸಾಕ್ಷಿ
ಎನ್ನ ಮನ ಸಾಕ್ಷಿ. ಕೂಡಲಸಂಗಮದೇವಾ
ಎನಗಿದೇ ದಿಬ್ಯ.


ದೊಡ್ಡ ಪಠ್ಯ