ಎನ್ನ ನಿಮ್ಮ ಕಂಗಳು

ವಿಕಿಸೋರ್ಸ್ದಿಂದ



Pages   (key to Page Status)   


ಎನ್ನ
ಕಂಗಳು
ನಿಮ್ಮ
ನೋಡಲಿಚ್ಛಿಸುತಿರ್ಪುವು.
ಎನ್ನ
ಮನವು
ನಿಮ್ಮ
ನೆನಹ
ಹಾರೈಸುತಿರ್ಪುದು.
ಎನ್ನ
ಭಾವವು
ನಿಮ್ಮ
ಬಯಕೆಯ
ಬಯಸುತಿರ್ಪುದಯ್ಯ
ಅಖಂಡೇಶ್ವರಾ.