ಎನ್ನ ಪ್ರಾಣಂಗಳ ಗರ್ವ
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎನ್ನ
ಗರ್ವ
ಅಹಂಕಾರವ
ಕೆಡಿಸಯ್ಯ
ಎನ್ನ
ಮನ
ಪ್ರಾಣಂಗಳ
ಸುತ್ತಿದ
ಆಶಾಪಾಶದ
ತೊಡರ
ಗಂಟ
ಬಿಡಿಸಯ್ಯ.
ಎನ್ನ
ಸತ್ಯ
ಸದಾಚಾರದಲ್ಲಿ
ನಡೆಸಯ್ಯ.
ಎನ್ನ
ಪರಮಶಿವಾನುಭಾವವ
ನುಡಿಸಯ್ಯ.
ಎನಗೆ
ಭಕ್ತಿ
ಜ್ಞಾನ
ವೈರಾಗ್ಯವೆಂಬ
ಭೂಷಣವ
ತೊಡಿಸಿ
ನಿಮ್ಮ
ಕರುಣದ
ಕಂದನೆಂದು
ಸಲುಹಯ್ಯ
ಎನ್ನ
ಅಖಂಡೇಶ್ವರಾ.