ವಿಷಯಕ್ಕೆ ಹೋಗು

ಎನ್ನ ಪ್ರಾಣ ಜಂಗಮ,

ವಿಕಿಸೋರ್ಸ್ದಿಂದ



ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya

ಎನ್ನ ಪ್ರಾಣ ಜಂಗಮ
ಎನ್ನ ಜೀವ ಜಂಗಮ
ಎನ್ನ ಪುಣ್ಯದ ಫಲವು ಜಂಗಮ ಎನ್ನ ಹ[ರು]ರುಷದ ಮೇರೆ [ಜಂಗಮ] ಚೆನ್ನಮಲ್ಲಿಕಾರ್ಜುನಾ
ಜಂಗಮ ತಿಂಥಿಣಿಯಲೋಲಾಡುವೆ.