ಎನ್ನ ಮನದ ಕೊನೆಯ

ವಿಕಿಸೋರ್ಸ್ ಇಂದ
Jump to navigation Jump to search



Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎನ್ನ
ಮನದ
ಕೊನೆಯ
ಮೊನೆಯ
ಮೇಲೆ
ಅಂಗವಿಲ್ಲದ
ರೂಪನ
ಕಂಡು
ಮರುಳಾದೆನವ್ವಾ.
ಆತನ
ಕಂಡು
ಬೆರಗಾದೆನವ್ವಾ.
ಎನ್ನಂತರಂಗದ
ಆತುಮನೊಳಗೆ
ಅನು(ನಿ?)ಮಿಷ
ನಿಜೈಕ್ಯ
ಗುಹೇಶ್ವರನ
ಕಂಡು
!