ಎನ್ನ ಮನ ತನು
ಗೋಚರ
ಲೇಖಕರು: ಷಣ್ಮುಖಸ್ವಾಮಿ
ಶೀರ್ಷಿಕೆ: vachana saahitya
ಪ್ರಕಾಶಕರು: anubhava mantapa
ಮೂಲ: vachana saahitya
ಪುಟಗಳು: ಇಲ್ಲಿನ ಪುಟಗಳು
ಎನ್ನ
ತನು
ನಿಮ್ಮ
ಪ್ರಸಾದವನೆ
ಸೋಂಕುತಿರ್ಪುದಯ್ಯಾ.
ಎನ್ನ
ಮನ
ನಿಮ್ಮ
ಪ್ರಸಾದವನೆ
ನೆನೆಯುತಿರ್ಪುದಯ್ಯಾ.
ಎನ್ನ
ಪ್ರಾಣ
ನಿಮ್ಮ
ಪ್ರಸಾದವನೆ
ಹಾರಯಿಸುತಿರ್ಪುದಯ್ಯಾ.
ಎನ್ನ
ಭಾವ
ನಿಮ್ಮ
ಪ್ರಸಾದವನೆ
ಬಯಸುತಿರ್ಪುದಯ್ಯಾ.
ಎನ್ನ
ಕರಣೇಂದ್ರಿಯಂಗಳು
ನಿಮ್ಮ
ಪ್ರಸಾದವನೆ
ಗ್ರಹಿಸುತಿರ್ಪುವಯ್ಯಾ
ಅಖಂಡೇಶ್ವರಾ.