ಎನ್ನನೇತ್ರವುನಿಮ್ಮಪ್ರಸಾದವನೆನೋಡುತಿರ್ಪುದು.ಎನ್ನಶ್ರೋತ್ರವುನಿಮ್ಮಪ್ರಸಾದವನೆಕೇಳುತಿರ್ಪುದಯ್ಯ.ಎನ್ನನಾಸಿಕವುನಿಮ್ಮಪ್ರಸಾದವನೆವಾಸಿಸುತಿರ್ಪುದು.ಎನ್ನಜಿಹ್ವೆಯುನಿಮ್ಮಪ್ರಸಾದವನೆಪಾಡುತಿರ್ಪುದು.ಎನ್ನಸರ್ವಾಂಗವುನಿಮ್ಮಪ್ರಸಾದವನೆಸ್ಪರ್ಶಿಸುತಿರ್ಪುದುಅಖಂಡೇಶ್ವರಾ.