ಎನ್ನ ಹೊಗಳಲಿಕ್ಕೆ ನಿಮಗೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಎನ್ನ
ಹೊಗಳಲಿಕ್ಕೆ
ನಿಮಗೆ
ತೆರಹಿಲ್ಲ;
ನಿಮ್ಮ
ಹೊಗಳಲಿಕ್ಕೆ
ಎನಗೆ
ಹೊಲಬಿಲ್ಲ.
ಒಬ್ಬರನೊಬ್ಬರು
ಹೊಗಳಲಿಕ್ಕೆ
ಹೊತ್ತು
ಹೋಯಿತ್ತಲ್ಲದೆ
ಸಂಗಮನಾಥನ
ಆಪ್ಯಾಯನಕ್ಕೆ
ಪದಾರ್ಥವ
ನೀಡಲಿಲ್ಲ.
ಕೂಡಲಚೆನ್ನಸಂಗಯ್ಯಂಗೆ
ಪದಾರ್ಥವನಳವಡಿಸ
ನಡೆಯಿರೆ
ಸಂಗನಬಸವಣ್ಣಾ