ವಿಷಯಕ್ಕೆ ಹೋಗು

ಎರಡು ಕಣ್ಣುಳ್ಳಡೆ ಚತುರ್ಭುಜನೆಂಬೆನು.

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಎರಡು
ಕಣ್ಣುಳ್ಳಡೆ
ಚತುರ್ಭುಜನೆಂಬೆನು.
ಮೂರು
ಕಣ್ಣುಳ್ಳಡೆ
ಮಹೇಶ್ವರನೆಂಬೆನು
ಮೈಯೆಲ್ಲಾ
ಕಣ್ಣಾದಡೆ
ಸದಾಶಿವನೆಂಬೆನು
(ಹದಿನೈದು
ಕಣ್ಣಾದಡೆ
ಪರಶಿವನೆಂಬೆನು?)
ಗುಹೇಶ್ವರಾ
ನಿಮ್ಮ
ಶರಣಂಗೆ
ಅಂಗಾಲ
ಕಣ್ಣು
ಮೂಡಿದಡೆ
ನಿರುಪಮ
ಮಹಿಮ
ಅಲ್ಲಯ್ಯನೆಂಬೆನು.