ವಿಷಯಕ್ಕೆ ಹೋಗು

ಎರಡು ಬೆಟ್ಟದ ನಡುವೆ

ವಿಕಿಸೋರ್ಸ್ದಿಂದ


ಶೀರ್ಷಿಕೆ: vachana saahitya
ವರ್ಷ: 1120-1160 AD
ಪ್ರಕಾಶಕರು: anubhava mantapa
ಮೂಲ: vachana saahitya


ಎರಡು ಬೆಟ್ಟದ ನಡುವೆ ಕರಡಿಯ ಮಿಳಿಯ ಮಾಡಿ
ಹುಲಿಯನೂ ಎತ್ತನೂ ಹೂಡಿ ಹೊಡೆದವರಾರೊ ? ಎರಡರ ಎಂಟೆರಡರ
ಆರರ (ಆರೆಡರ?)
ನಾಲ್ಕೆರಡರ ಶರಧಿ ಶರಧಿಯ ಕೂಡಿ ಮೊರೆವುದಿದೇನೊ ? ಕುರುಡ ಹೆಳವನ ಕೈವಿಡಿದು ನಡೆವಂತೆ
ಗುಹೇಶ್ವರನೆಂಬ ಲಿಂಗನಿರಾಳದ ನಿಲುವು.