Library-logo-blue-outline.png
View-refresh.svg
Transclusion_Status_Detection_Tool

ಎರಡೆಂಬನ್ನಕ್ಕರ ನೆರಡಾಯಿತ್ತು; ಕರಡಿ

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಎರಡೆಂಬನ್ನಕ್ಕರ ನೆರಡಾಯಿತ್ತು; ಕರಡಿ ತೊಡರಿದೆ ನೋಡ. ಎರಡನೊಂದೆಂದು ತಿಳಿಯಲು ನೆರಡು ಮಾಯಿತ್ತು; ಕರಡಿ ಬಿಟ್ಟೋಡಿತ್ತು ನೋಡಾ. ಕಾಣಬಹುದು ಶೂನ್ಯ ನಿರಾಳ ತಾನು ತಾನೆಂಬುದ
ಮಹಾಲಿಂಗಗುರು ಶಿವಸಿದ್ಧೇಶ್ವರ ಪ್ರಭುವೇ.