ಎಲವದ ಮರ ಹೂತು ಫಲವಾದ ತೆರನಂತೆ; ಸಿರಿಯಾದಡೇನು

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಎಲವದ ಮರ ಹೂತು ಫಲವಾದ ತೆರನಂತೆ; ಸಿರಿಯಾದಡೇನು
ಶಿವಭಕ್ತಿುಲ್ಲದನ್ನಕ್ಕ ಫಲವಾದಡೇನು ಹೇಳಾ
ಹಾವುಮೆಕ್ಕೆಯ ಕಾು ಕುಲವಿಲ್ಲದ ರೂಹು ಎಲ್ಲದ್ದಡೇನು ಬಚ್ಚಲ ನೀರು ತಿಳಿದಲ್ಲಿ ಫಲವೇನು ಅವಗುಣಿಗಳನು ಮೆಚ್ಚ ಕೂಡಲಸಂಗಮದೇವ.