ಎಲೆ ಎಲೆ ಮಾನವಾ

ವಿಕಿಸೋರ್ಸ್ದಿಂದ


Pages   (key to Page Status)   

ಎಲೆ ಎಲೆ ಮಾನವಾ
ಅಳಿಯಾಸೆ ಬೇಡವೋ
ಕಾಳ
ಬೆಳೆದಿಂಗಳು
ಸಿರಿ ಸ್ಥಿರವಲ್ಲ. ಕೇಡಿಲ್ಲದ ಪದವಿ ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು.