ಎಲ್ಲರ ಗಂಡರ ಪರಿಯಂತಲ್ಲ ನೋಡವ್ವಾ. ನಮ್ಮ ನಲ್ಲ ಸುಳಿಯಲಿಲ್ಲ

ವಿಕಿಸೋರ್ಸ್ದಿಂದ



Pages   (key to Page Status)   

ಎಲ್ಲರ ಗಂಡರ ಪರಿಯಂತಲ್ಲ ನೋಡವ್ವಾ. ನಮ್ಮ ನಲ್ಲ ಸುಳಿಯಲಿಲ್ಲ
ಸುಳಿದು ಸಿಂಗಾರವ ಮಾಡಲಿಲ್ಲ
ಕೂಡಲಸಂಗಮದೇವನು ತನ್ನೊಳಗೆ ಬೈಚಿಟ್ಟನಾಗಿ.