ಎಲ್ಲವ ಬೇಡಿದರೆಮ್ಮವರು
ಗೋಚರ
ಲೇಖಕರು: Basavanna
ಶೀರ್ಷಿಕೆ: vachana saahitya
ವರ್ಷ: 1191 AD
ಪ್ರಕಾಶಕರು: anubhava mantapa
ಮೂಲ: vachana saahitya
ಎಲ್ಲವ ಬೇಡಿದರೆಮ್ಮವರು
ಒಂದ ಬೇಡ ಮರೆದರಯ್ಯಾ
ಮತ್ರ್ಯಲೋಕದ ಗಣಂಗಳು ಒಂದ ಬೇಡ ಮರೆದರು. ಕೂಡಲಸಂಗಮದೇವಾ
ಎನ್ನ ಬೇಡ ಮರೆದರು.