ಏನಯ್ಯಾ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಏನಯ್ಯಾ
ವಿಪ್ರರು ನುಡಿದಂತೆ ನಡೆಯರು
ಇದೆಂತಯ್ಯಾ ತಮಗೊಂದು ಬಟ್ಟೆ
ಶಾಸ್ತ್ರಕೊಂದು ಬಟ್ಟೆ ! ಕೂಡಲಸಂಗಮದೇವಯ್ಯಾ
ಹೊಲೆಯರ ಬಸುರಲ್ಲಿ ವಿಪ್ರರು ಹುಟ್ಟಿ ಗೋಮಾಂಸ ತಿಂಬರೆಂಬುದಕ್ಕೆ ಇದೆ ದೃಷ್ಟ."https://kn.wikisource.org/w/index.php?title=ಏನಯ್ಯಾ&oldid=80640" ಇಂದ ಪಡೆಯಲ್ಪಟ್ಟಿದೆ