ಏನೂ ಇಲ್ಲದಠಾವಿನಲ್ಲಿ ನಾ

ವಿಕಿಸೋರ್ಸ್ದಿಂದ



Pages   (key to Page Status)   


ಏನೂ
ಇಲ್ಲದಠಾವಿನಲ್ಲಿ
ನಾ
ನೀನೆಂಬುದ
ತಾನೆ
ತಂದನು.
ಇಲ್ಲಾದುದ
ಉಂಟಾದುದ
ಸಾವಿರವನಾಡಿದಡೇನು
?
ಉಂಟಾದುದನು
`ಇಲ್ಲ'
ಮಾಡಬಲ್ಲಡೆ

`ಇಲ್ಲ'ವೆ
ತಾನೆ
ಗುಹೇಶ್ವರ
!