Library-logo-blue-outline.png
View-refresh.svg
Transclusion_Status_Detection_Tool

ಏನೆಂದರಿಯರು ಎಂತೆಂದರಿಯರು, ಅರಿವನರಿದೆವೆಂಬರು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಏನೆಂದರಿಯರು ಎಂತೆಂದರಿಯರು
ಅರಿವನರಿದೆವೆಂಬರು
ಮರಹ ಮರೆದೆವೆಂಬರು. ಒಂದನರಿದೆನೆಂದಡೆ ಮುಖ ಮೂರಾಯಿತ್ತು. ಮೂರು ಮುಖವ ಏಕಾಗ್ರಹಕವ ಮಾಡಿದಲ್ಲದೆ ಶರಣನಲ್ಲ ಗುಹೇಶ್ವರಾ.