Pages (key to Page Status)
ಏನೆಂಬೆ ಏನೆಂಬೆ ಒಂದೆರಡಾದುದ ಏನೆಂಬೆ ಏನೆಂಬೆ ಎರಡೊಂದಾದುದ ಏನೆಂಬೆ ಏನೆಂಬೆ ಅವಿರಳ ಘನವ ಮಹಾದಾನಿ ಕೂಡಲಸಂಗಮದೇವಯ್ಯ ತಾನೆ ಬಲ್ಲ.