ಏಳು ತಾಳದ ಮೇಲೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಏಳು ತಾಳದ ಮೇಲೆ ಕೇಳುವ ಸುನಾದ
ಸ್ಥೂಲ ಸೂಕ್ಷ್ಮ ಕೈಲಾಸದ ರಭಸ
ಗಂಗೆವಾಳುಕಸಮಾರುದ್ರರ ತಿಂಥಿಣಿ
ಗಗನಗಂಭೀರದ ಶಿವಸ್ತುತಿಯ ನೋಡನಲೊಡನೆಫ ಪಿಂಡ ಬ್ರಹ್ಮಾಂಡವಾಯಿತ್ತು_ ಅಖಂಡ ನಿರಾಳ ಗುಹೇಶ್ವರಾ.