ಐವರ ಸಂಗದಿಂದ ಬಂದೆ

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಐವರ
ಸಂಗದಿಂದ
ಬಂದೆ
ನೋಡಯ್ಯಾ.
ಐವರ
ಸಂಗದಿಂದ
ನಿಂದೆ
ನೋಡಯ್ಯಾ.

ಐವರೂ
ತಮ್ಮ
ತಮ್ಮ
ಬಟ್ಟೆಯಲ್ಲಿ
ಹೋದರು.
ನಾನೊಬ್ಬನೆ
ನಿಸ್ಸಂಗಿಯಾಗಿ
ಉಳಿದೆನಲ್ಲಾ
!
ಗುಹೇಶ್ವರನೆಂಬ
ನಿತ್ಯನಿರಂಜನ
ರೂಹಿಲ್ಲದ
ಘನವ
ಕಂಡೆನಯ್ಯಾ.