ಒಂದೆತ್ತಿಗೈವರು ಗೊಲ್ಲರು, ಅಯ್ವರಯ್ವರಿಗೆ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಒಂದೆತ್ತಿಗೈವರು ಗೊಲ್ಲರು
ಅಯ್ವರಯ್ವರಿಗೆ ಐದೈದಾಗಿ ಐವರಾಳಯ್ಯಾ. ತಮ್ಮ ತಮ್ಮಿಚ್ಛೆಗೆ ಹರಿಹರಿದಾಡಿ ತಾವು ಕೆಟ್ಟು
ಎತ್ತನು ಕೆಡಿಸಿದರಯ್ಯಾ. ಎತ್ತಿನ ಹೊಯ್ಲಿನ್ನಾರಿಗೆ ಹೇಳುವೆ ಕೂಡಲಸಂಗಮದೇವಯ್ಯಾ.