ಒಂದೆರಡಾದುದ ಬಲ್ಲವರಾರೊ ?

ವಿಕಿಸೋರ್ಸ್ದಿಂದ



Pages   (key to Page Status)   


ಒಂದೆರಡಾದುದ
ಬಲ್ಲವರಾರೊ
?
ಎರಡರೊಳಗಣ
ಮೂರ
ಬಲ್ಲವರಾರೊ
?
ಮೂರರ
ಮುಖವನರಿದು
ಕೂಡಿ
ಮಾಡಬಲ್ಲವರಾರೊ
?
ಗುಹೇಶ್ವರಲಿಂಗದಲ್ಲಿ
ಸಂಗನಬಸವಣ್ಣನೊಬ್ಬನೆ.