Library-logo-blue-outline.png
View-refresh.svg
Transclusion_Status_Detection_Tool

ಒಂದೊಂದೂ ಇಲ್ಲದಂದು, ನಂದಿವಾಹನರಿಲ್ಲದಂದು,

ವಿಕಿಸೋರ್ಸ್ ಇಂದ
Jump to navigation Jump to searchPages   (key to Page Status)   


ಒಂದೊಂದೂ ಇಲ್ಲದಂದು
ನಂದಿವಾಹನರಿಲ್ಲದಂದು
ಹಿಂದೆ ಹದಿನಾಲ್ಕು ಭುವನಗಳಿಲ್ಲದಂದು ಅಂದಾರೂ ಲಿಂಗವ ಕಂಡವರೊಳರೆ ? ಅಂದಾರೂ ಲಿಂಗವ ಕಂಡು ಹೇಳಿದವರೊಳರೆ ? ನಿರಂಧ ತಮಂಧವಿಲ್ಲದಂದು ಕೂಡಲಚೆನ್ನಸಂಗನಲ್ಲಿ ಬಸವಣ್ಣನೊಬ್ಬನೆ ಉದಯವಾದ!