ಒಂಬತ್ತು ಒಟ್ಟೆ ನೆರೆದು

ವಿಕಿಸೋರ್ಸ್ ಇಂದ
Jump to navigation Jump to searchTransclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)


ಒಂಬತ್ತು
ಒಟ್ಟೆ
ನೆರೆದು
ಮೂರು
ತತ್ತಿಯನಿಕ್ಕತ್ತ
ಕಂಡೆ
ಆನೆ
ಆಡಹೋದರೊಂದು
ಚಿಕ್ಕಾಡು
ನುಂಗಿತ್ತ
ಕಂಡೆ
ನಾರಿಯಾಡಹೋದಲ್ಲಿ
ಒಂದು
ಚಂದ್ರಮತಿಯ
ಕಂಡೆನು
ಪೃಥ್ವೀ
ಮಂಡಲವನೊಂದು
ನೊಣ
ನುಂಗಿತ್ತು
ನೋಡಾ
ಗುಹೇಶ್ವರನೆಂಬ
ಲಿಂಗವ
ಕಂಡವರುಳ್ಳರೆ
ಹೇಳಿರೆ