ಒಡಲಡಗ ಮಚ್ಚಿದಾತನ ಅಚ್ಚಶರಣನೆಂಬೆ.

ವಿಕಿಸೋರ್ಸ್ದಿಂದ



Pages   (key to Page Status)   


ಒಡಲಡಗ
ಮಚ್ಚಿದಾತನ
ಅಚ್ಚಶರಣನೆಂಬೆ.
ಮಡಿಲಡಗ
ಮಚ್ಚಿದಾತನ
ಅಚ್ಚಲಿಂಗವಂತನೆಂಬೆ.
(ಈ
ಒಡಲಡಗು
ಮಡಿಲಡಗಿನೊಳಗೆ
ಒಂದ
ಮಚ್ಚದಿದ್ದರೆ
?)
ಉತ್ಪತ್ತಿ
ಪ್ರಳಯ
ತಪ್ಪದು.
ಶ್ರೀಗುರು
ಮಹಾಲಿಂಗದಲ್ಲಿ
ಒಡಲಡಗ
ಮಚ್ಚಿ
ಅಚ್ಚಭವಿಯಾದ
ಶರಣನೊಬ್ಬನೆ_ಗುಹೇಶ್ವರ.