ಒಡಲಲ್ಲಿ ಹುಟ್ಟಿತ್ತು ಭ್ರಮೆಯಿಂದ

ವಿಕಿಸೋರ್ಸ್ದಿಂದ



Pages   (key to Page Status)   


ಒಡಲಲ್ಲಿ
ಹುಟ್ಟಿತ್ತು
ಭ್ರಮೆಯಿಂದ
ಬೆಳೆಯಿತ್ತು.
ಒಡನೆ
ಹುಟ್ಟಿತ್ತು
ತನ್ನನರಿಯದ
ಕಾರಣ.
ಇದು
ಒಂದು
ಸೋಜಿಗವ
ಕಂಡೆ.
ಕೂಡೆ
ಭರಿತವೆಂದರಿಯಲು
ಅಂಗದಲಳವಟ್ಟಿತ್ತು
ಗುಹೇಶ್ವರಾ.