ಒಡಲಿಲ್ಲದ ಭಕ್ತನ ಪರಿಯ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಒಡಲಿಲ್ಲದ ಭಕ್ತನ ಪರಿಯ ನೋಡಾ
ಮನಪ್ರಾಣಮುಕ್ತ
ಭವರಹಿತಜಂಗಮದ ಪರಿಯ ನೋಡಾ. ಸಿಡಿಲ ಮಿಂಚಿನ ಬೆಳಗನೊಂದೆಡೆಯಲ್ಲಿ ಹಿಡಿಯಲುಂಟೆ ಉಭಯ ಒಂದಾದವರ ಕಂಡಡೆ
ನೀವೆಂಬೆ ಕೂಡಲಸಂಗಮದೇವಾ.