ಒಡೆದ ಹಂಚು ಮರಳಿ

ವಿಕಿಸೋರ್ಸ್ ಇಂದ
Jump to navigation Jump to search


Transclusion_Status_Detection_Tool Library-logo-blue-outline.png View-refresh.svg

ಪುಟಗಳು   (ಪುಟದ ಸ್ಥಿತಿಗತಿ ಗೆ ಕೀಲಿ)

ಒಡೆದ ಹಂಚು ಮರಳಿ ಮಡಕೆಯಾಗಬಲ್ಲುದೆ ಕೆಟ್ಟ ವ್ರತಗೇಡಿ ಭಕ್ತನಾಗಬಲ್ಲನೆ ಬಾಳೆಗೆ ಫಲವೆ ಕಡೆ
ಚೇಳಿಗೆ ಗರ್ಭವೆ ಕಡೆ. ಕೂಳು ಮಾರೆಡೆಯುಂಟು
ಸೀರೆ ಮಾರೆಡೆಯುಂಟು
ಭಕ್ತಿ ಮಾರೆಡೆಯುಂಟೆ
ಕೂಡಲಸಂಗಮದೇವಾ