ಒಣಗಿಸಿ ಎನ್ನ ಘಣಘಣಲನೆ

ವಿಕಿಸೋರ್ಸ್ದಿಂದ


Pages   (key to Page Status)   

ಒಣಗಿಸಿ ಎನ್ನ ಘಣಘಣಲನೆ ಮಾಡಿದಡೆಯೂ
ಹರಣವುಳ್ಳನ್ನಕ್ಕ ನಿಮ್ಮ ಚರಣದ ನೆನೆವುದ ಮಾಣೆ
ಮಾಣೆ. ಶರಣೆಂಬುದ ಮಾಣೆ
ಮಾಣೆ. ಕೂಡಲಸಂಗಮದೇವಯ್ಯಾ
ಎನ್ನ ಹೆಣನ ಮೇಲೆ ಕಂಚಿಟ್ಟುಂಡಡೆಯೂ ಮಾಣೆ
ಮಾಣೆ.